embryectomy ಎಂಬ್ರಿಎಕ್ಟಮಿ
ನಾಮವಾಚಕ

(ಶಸ್ತ್ರವೈದ್ಯ) ಭ್ರೂಣಛೇದನೆ; ಭ್ರೂಣಕೃತಂತನ; ಹೆರಿಗೆ ಆಸಾಧ್ಯವೆನಿಸಿದಾಗ ಭ್ರೂಣವನ್ನು ಕತ್ತರಿಸಿ ಹೊರತೆಗೆಯುವುದು.