embrown ಇಂ(ಎಂ)ಬ್ರೌನ್‍
ಸಕರ್ಮಕ ಕ್ರಿಯಾಪದ
  1. ಕಂದಾಗಿಸು; ಕಂದುಬಣ್ಣಮಾಡು; ಕಂದುಬಣ್ಣಕ್ಕೆ ತಿರುಗಿಸು: drought embrowned the leaves ಅನಾವೃಷ್ಟಿ ಎಲೆಗಳನ್ನು ಕಂದು ಬಣ್ಣಕ್ಕೆ ತಿರುಗಿಸಿತು.
  2. ಕತ್ತಲೆ ಮಾಡು; ಕಪ್ಪಾಗಿಸು: shade embrowning a glen ಕಣಿವೆಯನ್ನು ಕತ್ತಲಿಸುತ್ತಿರುವ ನೆರಳು.