embroilment ಇಂ(ಎಂ)ಬ್ರಾಇಲ್‍ಮಂಟ್‍
ನಾಮವಾಚಕ
  1. ತೊಡಕಾಗಿಸುವಿಕೆ; ಜಟಿಲಗೊಳಿಸುವಿಕೆ.
  2. ತೊಡಕು; ತಾರುಮಾರು; ಗೊಂದಲ; ಗೋಜು: he tried to avoid embroilment in continental quarrels ಯೂರೋಪ್‍ ಖಂಡದ ಕಲಹಗಳ ತೊಡಕಿನಲ್ಲಿ ಸಿಕ್ಕಿ ಬೀಳುವುದನ್ನು ತಪ್ಪಿಸಿಕೊಳ್ಳಲು ಯತ್ನಿಸಿದ.