embroidery ಇಂ(ಎಂ)ಬ್ರಾಯ್ಡರಿ
ನಾಮವಾಚಕ
  1. ಕಸೂತಿಮಾಡುವುದು; ಕಸೂತಿಗಾರಿಕೆ; ಬುಟ್ಟೇದಾರಿ.
  2. ಕಸೂತಿ; ಕಸೂತಿ ಕೆಲಸ; ಗೋಟು ಕೆಲಸ: a neckline accented by embroidery ಕಸೂತಿಯಿಂದ ಎದ್ದುಕಾಣುವ ಕತ್ತುಪಟ್ಟಿ.
  3. ಬೆಡಗು; ಬೇಡದ ಶೃಂಗಾರ; ಅನಾವಶ್ಯಕ ಅಲಂಕಾರ: the succinct statement of economic facts and principles without embroidery ಅನಾವಶ್ಯಕ ಅಲಂಕಾರವಿಲ್ಲದ ಆರ್ಥಿಕ ವಾಸ್ತವಾಂಶ ಮತ್ತು ತತ್ತ್ವಗಳ ಸಂಕ್ಷಿಪ್ತ ಹೇಳಿಕೆ.