embrocation ಎಂಬ್ರಕೇಷನ್‍
ನಾಮವಾಚಕ

ಲೇಪ; ಲೇಪಿಸುವ ಔಷಧ; ಸ್ನಾಯುನೋವು ಮೊದಲಾದವನ್ನು ಶಮನಗೊಳಿಸಲು ರೋಗಭಾಗಕ್ಕೆ ಹಚ್ಚಲು ಬಳಸುವ ದ್ರವ, ತೈಲ.