embrasure ಇಂ(ಎಂ)ಬ್ರೇಷರ್‍
ನಾಮವಾಚಕ
  1. ಓರಡಿ ಮಾಡುವುದು; ಓರೆ ಕೊಡುವುದು; ಚಾರೆಮಾಡುವುದು; ಓಟವಿಡುವುದು; ಬಾಗಿಲು ಯಾ ಕಿಟಕಿಯ ಪಕ್ಕಗಳ ಗೋಡೆಯನ್ನು ಓಟವಾಗಿಸುವುದು, ಓರೆಯಾಗಿಸುವುದು.
  2. ಜೇರುಗಂಡಿ; ಫಿರಂಗಿ ಕಿಂಡಿ; ಕೋವಿಗಂಡಿ; (ಕೋಟೆಯ) ಕೈಪಿಡಿಗೋಡೆಯಲ್ಲಿ ಒಳಗಡೆಯಿಂದ ಅಗಲವಾಗುತ್ತ ಬರುವ, ಬಂದೂಕು ಕಂಡಿ.
  3. (ದಂತವೈದ್ಯ) ಹಲ್ಲುಸಂದು; ಅಕ್ಕಪಕ್ಕದ ಹಲ್ಲುಗಳ ನಡುವಿನ ಜಾಗ, ಎಡೆ.