embrangle ಇಂ(ಎಂ)ಬ್ರಾಂಗ್‍ಲ್‍
ಸಕರ್ಮಕ ಕ್ರಿಯಾಪದ
  1. ಸಿಕ್ಕಿನಲ್ಲಿ ಸಿಕ್ಕಿಸು; ತೊಡಕಿಸು; ತೊಡರಿನಲ್ಲಿ ಬೀಳಿಸು: all embrangled with this election squabble ಎಲ್ಲರೂ ಈ ಚುನಾವಣೆಯ ಜಂಜಾಟದಲ್ಲಿ ಸಿಕ್ಕಿಹಾಕಿಕೊಂಡು.
  2. ಗಲಿಬಿಲಿ ಮಾಡು; ಕಂಗೆಡಿಸು; ತಬ್ಬಿಬ್ಬುಗೊಳಿಸು; ಗೊಂದಲಕ್ಕೆ ಬೀಳಿಸು.