embracement ಇಂ(ಎಂ)ಬ್ರೇಸ್‍ಮಂಟ್‍
ನಾಮವಾಚಕ
  1. ಅಪ್ಪಿಕೊಳ್ಳುವಿಕೆ; ತಬ್ಬಿಕೊಳ್ಳುವಿಕೆ; ಅಲಿಂಗಿಸಿಕೊಳ್ಳುವಿಕೆ.
  2. (ತತ್ತ್ವ, ಧ್ಯೇಯ, ಭಾವನೆ, ಮೊದಲಾದವುಗಳ) ಅಂಗೀಕರಣ; ಅವಲಂಬನ; ಸ್ವೀಕರಣ.