embower ಇಂ(ಎಂ)ಬೌಅರ್‍
ಸಕರ್ಮಕ ಕ್ರಿಯಾಪದ

(ಲತಾಗೃಹದಲ್ಲಿಯಂತೆ ಯಾ ಲತಾಹದಲ್ಲಿಯೋ ಎಂಬಂತೆ) (ಎಲೆಗಳಿಂದ) ಸುತ್ತುಗಟ್ಟು; ಆವರಿಸು; ಆವರಣ ಕೊಡು: a house embowered with shrubs ಪೊದೆಗಳಿಂದ ಸುತ್ತುಗಟ್ಟಿದ ಮನೆ.