embowel ಇಂ(ಎಂ)ಬೌಅಲ್‍
ಸಕರ್ಮಕ ಕ್ರಿಯಾಪದ
(ವರ್ತಮಾನ ಕೃದಂತ embowelling, ಭೂತರೂಪ ಮತ್ತು ಭೂತಕೃದಂತ embowelled).
  1. (ಪ್ರಾಚೀನ ಪ್ರಯೋಗ) ಆಳವಾಗಿ ನೆಡು; ಹೂಳು; ಹುದುಗಿಸು: embowelled in the earth ಭೂಮಿಯಲ್ಲಿ ಆಳವಾಗಿ ಹುದುಗಿಸಿಟ್ಟ.