embow ಎಂಬೋ
ಸಕರ್ಮಕ ಕ್ರಿಯಾಪದ
  1. (ವಾಸ್ತುಶಿಲ್ಪ) ಕಮಾನುಕಟ್ಟು; ಕಮಾನಿಸು; ಕಮಾನುಚಾವಣಿಯಂತೆ ಯಾ ಬಿಲ್ಲಿನಂತೆ ಬಗ್ಗಿಸು.
  2. ಗೋಳಾಕಾರ ಮಾಡು; ಸುತ್ತುಗಟ್ಟು; ಗೋಳದಂತೆ ಸುತ್ತುವರಿ, ಆವರಿಸು.
ಅಕರ್ಮಕ ಕ್ರಿಯಾಪದ

ಬಿಲ್ಲಾಗಿ ಬಾಗು, ತಿರುಗು.