embossed ಇಂ(ಎಂ)ಬಾಸ್ಟ್‍
ಗುಣವಾಚಕ
  1. ಉಬ್ಬುಚಿತ್ರಗಳುಳ್ಳ; ಉಬ್ಬುಚಿತ್ರ ಕೆತ್ತನೆಯುಳ್ಳ; ಉಬ್ಬಚ್ಚಿನಲ್ಲಿ ಕೆತ್ತಿದ.
  2. ಉಬ್ಬುಚಿತ್ರಗಳಿಂದ ತುಂಬಿದ.
  3. ಯಥೇಷ್ಟವಾಗಿ ಅಲಂಕರಿಸಿದ.