emboss ಇಂ(ಎಂ)ಬಾಸ್‍
ಸಕರ್ಮಕ ಕ್ರಿಯಾಪದ
  1. ಉಬ್ಬುಚಿತ್ರ ಕೆತ್ತು; ಉಬ್ಬಚ್ಚು ಮಾಡು.
  2. (ಮೇಲ್ಮೈಯಿಂದ) ಚಿತ್ರಗಳು ಮೊದಲಾದವು (ಎದ್ದು ನಿಲ್ಲುವಂತೆ ಯಾ ಉಬ್ಬಿ) ನಿಲ್ಲುವಂತೆ ಮಾಡು.
  3. ಮುಂದಕ್ಕೆ ಉಬ್ಬಿಕೊಂಡಿರುವಂತೆ ಮಾಡು; ಉಬ್ಬಿಸು.
  4. ಯಥೇಚ್ಛವಾಗಿ ಅಲಂಕರಿಸು.