embosom ಇಂ(ಎಂ)ಬುಸಮ್‍
ಸಕರ್ಮಕ ಕ್ರಿಯಾಪದ
  1. (ಸಾಹಿತ್ಯಕ) ತಬ್ಬು; ತಬ್ಬಿಕೊ; ಅಪ್ಪು; ಅಪ್ಪಿಕೊ; ತೆಕ್ಕೈಸು; ಆಲಿಂಗಿಸು; ಎದೆಗೆ ಅವಚಿಕೊ.
  2. (ಭೂತಕೃದಂತದಲ್ಲಿ) (ಮರಗಳು, ಬೆಟ್ಟಗಳು, ಮೊದಲಾದವುಗಳ ವಿಷಯದಲ್ಲಿ) ಒಳಸೇರಿರು; ಸುತ್ತುವರಿದಿರು; ಆವರಿಸಿರು; ಆತವಾಗಿರು: his house is embosomed in the grove ಅವನ ಮನೆ ತೋಪಿನಿಂದ ಆವರಿಸಿದೆ.
  3. ಪೋಷಿಸು; ಕಾಪಾಡು; ಸಲಹು.