embolus ಎಂಬಲಸ್‍
ನಾಮವಾಚಕ
(ಬಹುವಚನ emboli ಉಚ್ಚಾರಣೆ ಎಂಬಲೈ).

(ರೋಗಶಾಸ್ತ್ರ) ರೋಧಕವಸ್ತು; ಧಮನಿರೋಧಕ; ಶುದ್ಧ ರಕ್ತನಾಳಗಳಲ್ಲಿ ರಕ್ತ ಹರಿಯಲು ಅಡಚಣೆ ಉಂಟುಮಾಡುವ ಯಾವುದೇ ವಸ್ತು.