embolismic ಎಂಬಲಿಸಿಕ್‍
ಗುಣವಾಚಕ

(ಯೆಹೂದ್ಯ ಕ್ಯಾಲಂಡರಿನ ವರ್ಷದ ವಿಷಯದಲ್ಲಿ) ಅಧಿಕ ಮಾಸವನ್ನು ಒಳಗೊಂಡಿರುವ; ಹೆಚ್ಚಿನ ತಿಂಗಳನ್ನು ಸೇರಿಸಿರುವ.