embolism ಇಂಬಲಿಸಮ್‍
ನಾಮವಾಚಕ
  1. (ರೋಗಶಾಸ್ತ್ರ) ಧಮನಿಬಂಧ; ಧಮನಿರೋಧ; ರಕ್ತದ ಗೆಡ್ಡೆ, ನಿರ್ಗುಳ್ಳೆ, ಮೊದಲಾದವುಗಳಿಂದ ರಕ್ತನಾಳದಲ್ಲಿ ಆಗುವ (ಮುಖ್ಯವಾಗಿ ಪಾರ್ಶ್ವವಾಯುವಿಗೆ ಕಾರಣವಾದ) ಅಡಚಣೆ.
  2. ದಿನಾಧಿಕ್ಯ; ದಿವಸಾಧಿಕ್ಯ; ವರ್ಷಕ್ಕೆ ಒಂದು ದಿನ ಅಧಿಕವಾಗಿ ಸೇರಿಸುವಿಕೆ.
  3. ಅಧಿಕ ಅವಧಿ; ಕಾಲಾಧಿಕ್ಯ; ಅಧಿಕವಾಗಿಸಿದ ಕಾಲದ ಅವಧಿ.
  4. = embolus.