embolden ಇಂ(ಎಂ)ಬೋಲ್ಡನ್‍
ಸಕರ್ಮಕ ಕ್ರಿಯಾಪದ
  1. ಧೈರ್ಯಕೊಡು; ಧೈರ್ಯತುಂಬು.
  2. ಹುರಿದುಂಬಿಸು; ಉತ್ತೇಜನ ಕೊಡು; ಪ್ರೋತ್ಸಾಹಿಸು.