embog ಇಂ(ಎಂ)ಬಾಗ್‍
ಸಕರ್ಮಕ ಕ್ರಿಯಾಪದ
  1. ಜೌಗಿನಲ್ಲಿ ಹೂಳು; ಬದಿನೆಲದಲ್ಲಿ ಸಿಕ್ಕಿಸು (ರೂಪಕವಾಗಿ ಸಹ).
  2. ಸಿಕ್ಕಿಹಾಕಿಸು; ಬಂಧಿಸು; (ಕೈಕಾಲು) ಆಡಂತೆ ಮಾಡು; ನಿಶ್ಚೇಷ್ಟಗೊಳಿಸು; ಸ್ಥಗಿತಗೊಳಿಸು (ರೂಪಕವಾಗಿ ಸಹ): the meeting became embogged in arguments over precedent ಪೂರ್ವನಿದರ್ಶನದ ಬಗ್ಗೆ ನಡೆದ ವಾದವಿವಾದಗಳಲ್ಲಿ ಸಭೆ ಸಿಕ್ಕಿಹಾಕಿಕೊಂಡಿತು.