emblement ಎಂಬ್ಲಿಮಂಟ್‍
ನಾಮವಾಚಕ

(ನ್ಯಾಯಶಾಸ್ತ್ರ) (ಸಾಮಾನ್ಯವಾಗಿ ಬಹುವಚನದಲ್ಲಿ).

  1. ಬಿತ್ತಿದ ಭೂಮಿಯಿಂದ ಬರುವ ಆದಾಯ, ಹುಟ್ಟುವಳಿ, ಲಾಭ, ಬೆಳೆ, ಪಯಿರು.
  2. ನೈಸರ್ಗಿಕ ಉತ್ಪನ್ನಗಳು; ಭೂಮಿಯ ಸ್ವಾಭಾವಿಕ, ಸಹಜ ಉತ್ಪನ್ನಗಳು.