emblematize ಇಂ(ಎಂ)ಬ್ಲೆಮಟೈಸ್‍
ಸಕರ್ಮಕ ಕ್ರಿಯಾಪದ
  1. ಕುರುಹಾಗಿಸು; ಸಂಕೇತಿಸು; ಸಂಕೇತವಾಗಿರು; ಲಾಂಛನವಾಗಿರು.
  2. ಸಂಕೇತದಿಂದ ತೋರಿಸು; ಸಂಕೇತಿಸು; ಲಾಂಛನದಿಂದ ನಿರೂಪಿಸು.