emblematist ಇಂ(ಎಂ)ಬ್ಲೆಮಟಿಸ್ಟ್‍
ನಾಮವಾಚಕ
  1. ಲಾಂಛನಕಾರ; ಸಂಕೇತಗಾರ; ಸಂಕೇತ ರಚಿಸುವವನು ಯಾ ಬಳಸುವವನು.
  2. ರೂಪಕ ಕಥೆ ಕಟ್ಟುವವನು.