embitterment ಇಂ(ಎಂ)ಬಿಟರ್‍ಮಂಟ್‍
ನಾಮವಾಚಕ
  1. ಕಹಿಗೊಳಿಸುವಿಕೆ; ಕಹಿಯಾಗಿಸುವಿಕೆ; ಕಹಿಮಾಡುವಿಕೆ.
  2. ಕಹಿ.
  3. (ವ್ಯಕ್ತಿ, ಭಾವಗಳನ್ನು) ಕೆರಳಿಸುವಿಕೆ.
  4. ವೈಮನಸ್ಯ ಉಂಟುಮಾಡುವಿಕೆ; ಅಸಮಾಧಾನ ಹುಟ್ಟಿಸುವಿಕೆ.
  5. ಉದ್ರೇಕ; ಕೆರಳಿಕೆ.
  6. ವೈಮನಸ್ಯ; ಮನಸ್ಸಿನ ಕಹಿ; ಅಸಮಾಧಾನ; ಮನಃಕಷಾಯ.