embitter ಇಂ(ಎಂ)ಬಿಟರ್‍
ಸಕರ್ಮಕ ಕ್ರಿಯಾಪದ
  1. ಕಹಿಮಾಡು; ಕಟುಮಾಡು; ಕಹಿಯಾಗಿಸು.
  2. (ಕೇಡನ್ನು) ಹೆಚ್ಚಿಸು; ಅಧಿಕಗೊಳಿಸು.
  3. (ವ್ಯಕ್ತಿಯನ್ನು, ಮನಸ್ಸಿನ ಭಾವವನ್ನು) ರೇಗಿಸು; ಕೆರಳಿಸು; ಉದ್ರೇಕಿಸು.
  4. ಕಹಿಗೊಳಿಸು; ವೈಮನಸ್ಯ ಉಂಟುಮಾಡು; ತೀವ್ರದ್ವೇಷ ಉಂಟುಮಾಡು; ಮನಸ್ಸು ಕೆಡಿಸು; ಅಸಮಾಧಾನ ಹುಟ್ಟಿಸು.