embezzlement ಇಂ(ಎಂ)ಬೆಸ್‍ಲ್‍ಮಂಟ್‍
ನಾಮವಾಚಕ

ಹಣದ ದುರುಪಯೋಗ; (ಹಣ ಮೊದಲಾದವನ್ನು) ಮೋಸದಿಂದ ಸ್ವಂತಕ್ಕೆ ಬಳಸಿಕೊಳ್ಳುವಿಕೆ, ತಿಂದುಹಾಕುವುದು, ಚಪಾವಣೆ, ನುಂಗಿ ಹಾಕುವಿಕೆ, ದಸ್ತು.