embezzle ಇಂ(ಎಂ)ಬೆಸ್‍ಲ್‍
ಸಕರ್ಮಕ ಕ್ರಿಯಾಪದ

(ಹಣ ಮೊದಲಾದವನ್ನು) ಮೋಸದಿಂದ ಸ್ವಂತಕ್ಕೆ ಬಳಸಿಕೊ; ದುರುಪಯೋಗ ಮಾಡಿಕೊ ; ತಿಂದುಹಾಕು; ದಸ್ತು ಮಾಡು; ಚಪಾಯಿಸು; ಲಪಟಾಯಿಸು; ನುಂಗಿಹಾಕು: he embezzled a trust fund ಅವನು ನ್ಯಾಸನಿಧಿಯನ್ನು ತಿಂದುಹಾಕಿದ.