embellishment ಇಂಬೆಲಿಷ್‍ಮಂಟ್‍
ನಾಮವಾಚಕ
  1. ಅಲಂಕರಣ; ಅಂದಗೊಳಿಸುವಿಕೆ; ಸಿಂಗರಿಸುವಿಕೆ; ಸೊಗಸುಮಾಡುವಿಕೆ.
  2. ಅಲಂಕಾರ; ಭೂಷಣ; ಂಗಾರ; ಸಿಂಗಾರ: similes and metaphors as poetical embellishments ಕಾವ್ಯಕ್ಕೆ ಅಲಂಕಾರಪ್ರಾಯವಾದ ಉಪಮೆ, ರೂಪಕಗಳು.
  3. (ಕಥೆ, ಹೇಳಿಕೆಗಳಿಗೆ ಸೇರಿಸಿದ) ಸ್ವಾರಸ್ಯಕರ ವಿಷಯ.