embay ಇಂ(ಎಂ)ಬೇ
ಸಕರ್ಮಕ ಕ್ರಿಯಾಪದ
  1. (ಹಡಗನ್ನು) ಕೊಲ್ಲಿಯೊಳಗೆ ತಂಗಿಸು, ನಿಲ್ಲಿಸು.
  2. (ಗಾಳಿಯ ವಿಷಯದಲ್ಲಿ) (ಹಡಗನ್ನು) ಕೊಲ್ಲಿಯೊಳಗೆ ನೂಕು, ತಳ್ಳು, ಅಟ್ಟು, ಹೊಡೆದುಕೊಂಡು ಬರು.
  3. (ಕೊಲ್ಲಿಯಲ್ಲಿ ಹೇಗೋ ಹಾಗೆ) ಸುತ್ತುವರಿ; ಸುತ್ತುಗಟ್ಟು; ಆವರಿಸು.
  4. (ಸಮುದ್ರತೀರವನ್ನು) ಕೊಲ್ಲಿ ಮಾಡು; ಕೊಲ್ಲಿಗಳಾಗಿ ಮಾಡು.