embarrassment ಇಂ(ಎಂ)ಬ್ಯಾರಸ್‍ಮಂಟ್‍
ನಾಮವಾಚಕ
  1. ಕಿರಿಕಿರಿ; ಪೇಚು; ಪೇಚಾಟ; ಕಸಿವಿಸಿ; ಮುಜುಗರ.
  2. ಪೇಚಾಟ ಉಂಟುಮಾಡುವಂಥದು; ಆತಂಕಗೊಳಿಸುವ ವಿಷಯ.
  3. ಹೇರಳ; ಯಥೇಷ್ಟ; ಸದ್ಧಿ: an embarrassment of riches ಹೇರಳವಾದ ಐಶ್ವರ್ಯ.