embarrassingly ಇಂ(ಎಂ)ಬ್ಯಾರಸಿಂಗ್‍ಲಿ
ಕ್ರಿಯಾವಿಶೇಷಣ
  1. ತೊಂದರೆಗೀಡಾಗುವಂತೆ; ಕಿರಿಕಿರಿಯುಂಟಾಗುವಂತೆ.
  2. ಪೇಚಾಟವುಂಟಾಗುವಂತೆ; ಆತಂಕಗೊಳಿಸುವಂತೆ.
  3. ಕಸಿವಿಸಿಯಾಗುವಂತೆ; ಮುಜುಗರವಾಗುವಂತೆ; ನಾಚಿಕೆಯಾಗುವಂತೆ.