embark ಇಂ(ಎಂ)ಬಾರ್ಕ್‍
ಸಕರ್ಮಕ ಕ್ರಿಯಾಪದ

(ಗಮ್ಯ ಸ್ಥಳಕ್ಕೆ ಹೋಗಲು ಹಡಗು ಯಾ ವಿಮಾನವನ್ನು) ಹತ್ತಿಸು; ಏರಿಸು.

ಅಕರ್ಮಕ ಕ್ರಿಯಾಪದ
  1. (ಹಡಗು ಯಾ ವಿಮಾನ) ಹತ್ತು; ಏರು: the troops embarked at midnight ಸೈನಿಕರು ನಡುರಾತ್ರಿಯಲ್ಲಿ ಹಡಗು ಹತ್ತಿದರು.
  2. (ಕೈಕೊಂಡ ಕೆಲಸ, ಯುದ್ಧ, ಮೊದಲಾದವುಗಳಲ್ಲಿ) ತೊಡಗು; ಪ್ರವರ್ತಿಸು; ಪ್ರಾರಂಭಿಸು: ready to embark upon any new adventure ಯಾವುದೇ ಹೊಸ ಸಾಹಸದಲ್ಲಿ ತೊಡಗಲು ಸಿದ್ಧವಾಗಿ.