embankment ಇಂ(ಎಂ)ಬ್ಯಾಂಕ್‍ಮಂಟ್‍
ನಾಮವಾಚಕ
  1. ಕಟ್ಟೆಕಟ್ಟುವುದು; ಏರಿಹಾಕುವುದು.
  2. (ನದಿ ಮೊದಲಾದವಕ್ಕೆ ಹಾಕಿದ) ಕಟ್ಟೆ; ಒಡ್ಡು; ಏರಿ; ಅಣೆಕಟ್ಟು.
  3. (ರೈಲು, ರಸ್ತೆ, ಮೊದಲಾದವುಗಳನ್ನು ಹಾಕಲು ಕಟ್ಟಿದ) ಏರಿ; ಒಡ್ಡು.