embank ಇಂ(ಎಂ)ಬ್ಯಾಂಕ್‍
ಸಕರ್ಮಕ ಕ್ರಿಯಾಪದ

(ನದಿ ಮೊದಲಾದವುಗಳಿಗೆ) ಕಟ್ಟೆಕಟ್ಟು; ಏರಿಹಾಕು; ದಂಡೆ ಕಟ್ಟು; ಅಣೆಕಟ್ಟು; (ನದಿಗಳನ್ನು) ದಡ, ಏರಿ, ಕಟ್ಟೆ, ಮೊದಲಾದವುಗಳಿಂದ ಹದ್ದಿನಲ್ಲಿಡು, ಬಂಧಿಸು.