embalmment ಇಂಬಾಮ್‍ಮಂಟ್‍
ನಾಮವಾಚಕ
  1. ಶವಸಂರಕ್ಷಣೆ; (ಹೆಣವನ್ನು) ಕೆಡದಂತಿಡುವುದು, ರಕ್ಷಿಸುವುದು.
  2. (ರೂಪಕವಾಗಿ) ನೆನಪುಳಿಸುವುದು; ಮರೆಯದ ಹಾಗೆ ಮಾಡುವುದು.
  3. ಶವರಕ್ಷಕ ಪದಾರ್ಥ; ಶವಸಂರಕ್ಷಕ (ವಸ್ತು); ಹೆಣವನ್ನು ಕೆಡದಂತಿಡಲು ಬಳಸುವ ಪದಾರ್ಥ.