emasculative ಇಮ್ಯಾಸ್‍ಕ್ಯುಲೇಟಿವ್‍
ಗುಣವಾಚಕ
  1. ಬೀಜ ಒಡೆಯುವಂಥ; ಹಿಡಮಾಡುವಂಥ; ಕಸಿಮಾಡುವ ಸ್ವಭಾವವುಳ್ಳ.
  2. ಬಲಗುಂದಿಸುವಂಥ; ನಿಶ್ಯಕ್ತಿಗೊಳಿಸುವಂಥ; ಬಲಹೀನಗೊಳಿಸುವ ಪ್ರತ್ತಿಯ.
  3. ನಪುಂಸಕನಾಗಿ ಮಾಡುವಂಥ; ಗಂಡಸುತನ ಕಳೆಯುವಂಥ; ನಿರ್ವೀರ್ಯಗೊಳಿಸುವಂಥ; ಪೌರುಷ ಕಳೆಯುವ ಸ್ವಭಾವದ; ಪುಂಸ್ತ್ವ ಕಳೆಯುವ ಪ್ರತ್ತಿಯುಳ್ಳ.
  4. (ಭಾಷೆಯನ್ನು) ಬಡವಾಗಿಸುವಂಥ; ದರಿದ್ರಗೊಳಿಸುವಂಥ; ನಿಸ್ಸತ್ತ್ವಮಾಡುವ ಸ್ವಭಾವದ.
  5. (ಸಾಹಿತ್ಯ ತಿಯನ್ನು ಕತ್ತರಿಸಿಹಾಕಿ) ಸತ್ತ್ವಗುಂದಿಸುವಂಥ; ದುರ್ಬಲಗೊಳಿಸುವ ಸ್ವಭಾವದ; ಕಳೆಗೆಡಿಸುವಂಥ.
  6. (ಕಾಯಿದೆಯ) ಬಲ ಕಳೆಯುವಂಥ; ಪರಿಣಾಮಕಾರಿತೆಯನ್ನು ತಪ್ಪಿಸುವಂಥ.