emasculation ಇಮ್ಯಾಸ್‍ಕ್ಯುಲೇಷನ್‍
ನಾಮವಾಚಕ
  1. ಬೀಜ ಒಡೆತ; ಬೀಜತೆಗೆತ; ಹಿಡಮಾಡುವಿಕೆ; ಕಸಿಮಾಡುವಿಕೆ.
  2. ನಿರ್ವೀರ್ಯತೆ; ನಪುಂಸಕತೆ, ಷಂಡತನ; ಪೌರುಷಹೀನತೆ.
  3. (ರೂಪಕವಾಗಿ) ನಿಸ್ಸತ್ತ್ವಗೊಳಿಸುವಿಕೆ; ದುರ್ಬಲಗೊಳಿಸುವಿಕೆ; ನಿರ್ವೀರ್ಯಗೊಳಿಸುವಿಕೆ.
  4. (ಅತಿ ಶಿಷ್ಟತನದ ನೆಪದಲ್ಲಿ) ಸಾಹಿತ್ಯತಿಯ ಂತನ, ಭಾಗಗಳನ್ನು ಕತ್ತರಿಸಿ ಹಾಕುವಿಕೆ.