See also 2emasculate
1emasculate ಇಮ್ಯಾಸ್‍ಕ್ಯುಲೇಟ್‍
ಗುಣವಾಚಕ
  1. ಬೀಜ ಒಡೆದ; ಬೀಜ ತೆಗೆದ; ಹಿಡಮಾಡಿದ; ಶೀಲ ಮಾಡಿದ; ಕಸಿಮಾಡಿದ.
  2. ಹೆಣ್ಣಿಗನಾದ; ಹೆಣ್ಣಿನಂಥ; ಸ್ತ್ರೈಣ; ಗಂಡಸುತನವಿಲ್ಲದ; ಷಂಡ; ನಿರ್ವೀರ್ಯ; ನಪುಂಸಕ.
See also 1emasculate
2emasculate ಇಮ್ಯಾಸ್‍ಕ್ಯುಲೇಟ್‍
ಸಕರ್ಮಕ ಕ್ರಿಯಾಪದ
  1. ಬೀಜ ಒಡೆ; ಬೀಜ ತೆಗೆ; ಹಿಡಮಾಡು; ಕಸಿಮಾಡು; ಶೀಲಮಾಡು.
  2. ಬಲಹೀನವಾಗಿಸು; ಬಲಗುಂದಿಸು; ನಿಶ್ಯಕ್ತಗೊಳಿಸು; ದುರ್ಬಲಗೊಳಿಸು; ಕಸುವುಗುಂದಿಸು.
  3. ನಪುಂಸಕನಾಗಿಸು; ಗಂಡಸುತನ ಕಳೆ; ನಿರ್ವೀರ್ಯಗೊಳಿಸು; ಪೌರುಷ ಕಳೆ; ಪುಂಸ್ತ್ವ ಕಳೆ.
  4. (ಭಾಷೆಯನ್ನು) ದರಿದ್ರವಾಗಿಸು; ಬಡವಾಗಿಸು; ನಿಸ್ಸತ್ತ್ವಗೊಳಿಸು.
  5. (ಸಾಹಿತ್ಯತಿಯನ್ನು ಅಲ್ಲಲ್ಲಿ ಕತ್ತರಿಸಿಹಾಕಿ) ದುರ್ಬಲಗೊಳಿಸು; ಕಳೆಗೆಡಿಸು; ಸತ್ತ್ವಗುಂದಿಸು.
  6. (ತಿದ್ದುಪಡಿಗಳು ಮೊದಲಾದವುಗಳಿಂದ) ಶಕ್ತಿಕಳೆ; ಪರಿಣಾಮಕಾರಿತೆಯನ್ನು ತಪ್ಪಿಸು; ಶಾಸನವನ್ನು ದುರ್ಬಲಗೊಳಿಸು, ನಿಸ್ಸತ್ತ್ವಗೊಳಿಸು.