emancipatory ಇಮ್ಯಾನ್ಸಿಪೇಟರಿ
ಗುಣವಾಚಕ

ಬಿಡುಗಡೆ ಮಾಡುವ; ಸ್ವತಂತ್ರಗೊಳಿಸುವ; ವಿಮೋಚನಕಾರಕ; ವಿಮೋಚನೆಗೆ ಸಂಬಂಧಪಟ್ಟ.