emancipation ಇಮ್ಯಾನ್ಸಿಪೇಷನ್‍
ನಾಮವಾಚಕ
  1. ವಿಮೋಚನೆ; ಬಿಡುಗಡೆಗೊಳಿಸುವಿಕೆ.
  2. (ಮುಖ್ಯವಾಗಿ ದಾಸ್ಯದಿಂದ, ಕಾನೂನಿನ ನ್ಯೂನತೆಗಳಿಂದ, ಭೌದ್ಧಿಕ ಯಾ ನೈತಿಕ ಬಂಧನಗಳಿಂದ) ಬಿಡುಗಡೆ; ವಿಮೋಚನೆ; ಸ್ವಾತಂತ್ರ್ಯ; ಮುಕ್ತಿ; ಬಿಡುಗಡೆ ಮಾಡುವುದು.