emancipated ಇಮ್ಯಾನ್ಸಿಪೇಟಿಡ್‍
ಗುಣವಾಚಕ
  1. (ದಾಸ್ಯ ಮೊದಲಾದವುಗಳಿಂದ) ವಿಮುಕ್ತ; ಸ್ವತಂತ್ರನಾದ; ಬಿಡುಗಡೆ ಪಡೆದ.
  2. (ಸಂಪ್ರದಾಯ, ಅಂಧಶ್ರದ್ಧೆ, ಮೊದಲಾದವುಗಳಿಂದ) ಮುಕ್ತ; ವಿಮುಕ್ತ.