emancipate ಇಮ್ಯಾನ್ಸಿಪೇಟ್‍
ಸಕರ್ಮಕ ಕ್ರಿಯಾಪದ
  1. (ರೋಮನ್‍ ನ್ಯಾಯಶಾಸ್ತ್ರ) (ಮಗುವನ್ನು, ಹೆಂಡತಿಯನ್ನು) ಕುಟುಂಬದ ಯಜಮಾನನ ಅಧಿಕಾರದಿಂದ ಬಿಡಿಸು, ಸ್ವತಂತ್ರಗೊಳಿಸು, ಬಿಡುಗಡೆ ಮಾಡು, ಮುಕ್ತಗೊಳಿಸು.
  2. (ಕಾನೂನಿನ, ಸಾಮಾಜಿಕ, ರಾಜಕೀಯ, ಭೌದ್ಧಿಕ ಯಾ ನೈತಿಕ) ನಿರ್ಬಂಧದಿಂದ ಬಿಡಿಸು; ಬಂಧನ ತಪ್ಪಿಸು; ಬಿಡುಗಡೆಮಾಡು; ವಿಮೋಚನೆಗೊಳಿಸು.
  3. (ಗುಲಾಮನನ್ನು) ದಾಸ್ಯದಿಂದ ಬಿಡುಗಡೆ ಮಾಡು, ವಿಮೋಚನೆಗೊಳಿಸು: emancipated people ವಿಮೋಚನೆಗೊಂಡ ವ್ಯಕ್ತಿಗಳು; ವಿಮುಕ್ತ ವ್ಯಕ್ತಿಗಳು.