emanative ಎಮನೇಟಿವ್‍
ಗುಣವಾಚಕ
  1. ಹೊರ ಹೊರಡುವ ಸ್ವಭಾವದ; ಉದ್ಗಮ ಪ್ರತ್ತಿಯ; ಹೊರಹೊಮ್ಮವ ಸ್ವಭಾವದ.
  2. ಉದ್ಭೂತ; ಉದ್ಗತ; ಉದ್ಗಮದಿಂದಾದ.
  3. (ತತ್ತ್ವಶಾಸ್ತ್ರ) ಉದ್ಗಮ ತತ್ತ್ವಕ್ಕೆ ಸಂಬಂಧಿಸಿದ.