em ಎಮ್‍
ನಾಮವಾಚಕ
  1. M ಅಕ್ಷರ.
  2. (ಮುದ್ರಣ) ಮುದ್ರಣಮಾನ; ಒಂದು ಸಾಲಿನಲ್ಲಿ ಅಚ್ಚಾದ ವಿಷಯದ ಉದ್ದವನ್ನು ಅಳೆಯುವ, m ಅಕ್ಷರ ಆಕ್ರಮಿಸುವ ಸ್ಥಳಕ್ಕೆ ಸಮನಾದ ಮಾನ.
  3. ಹನ್ನೆರಡು ಪಾಯಿಂಟುಗಳ ಅಳತೆಯ ಮಾನ.