elutriate ಇಲ್ಯೂಟ್ರಿಏಟ್‍
ಸಕರ್ಮಕ ಕ್ರಿಯಾಪದ

(ರಸಾಯನವಿಜ್ಞಾನ) ಪ್ರೋದ್ಧಾವಿಸಿ ತೆಗೆ, ಪ್ರತ್ಯೇಕಿಸು, ಬೇರ್ಪಡಿಸು; ಭಾರವಾದ ಕಣಗಳ ಮಿಶ್ರಣವನ್ನು ದ್ರವದಿಂದ ತೊಳೆದು ಯಾ ಅನಿಲವನ್ನು ಹರಿಸಿ ಪ್ರತ್ಯೇಕಿಸು.