elusory ಇಲ್ಯೂ(ಲೂ)ಸರಿ
ಗುಣವಾಚಕ
  1. (ಅಪಾಯ, ವಾದ, ಶಾಸನ, ಮೊದಲಾದವುಗಳಿಂದ) ತಪ್ಪಿಸಿಕೊಳ್ಳುವ ಸ್ವಭಾವದ; ಹಿಡಿತಕ್ಕೆ ಸಿಕ್ಕದ.
  2. (ರೂಪಕವಾಗಿ) ದುಜ್ಞೇಯವಾದ; ಅರಿವಿಗೆ, ಬುದ್ಧಿಗೆ ನಿಲುಕದಿರುವ; ಗ್ರಹಿಕೆಗೆ ಸಿಕ್ಕದಿರುವ.