elusively ಇಲ್ಯೂ(ಲೂ)ಸಿವ್‍ಲಿ
ಕ್ರಿಯಾವಿಶೇಷಣ
  1. ತಪ್ಪಿಸಿಕೊಳ್ಳುವ ರೀತಿಯಲ್ಲಿ; ಕೈಗೆ ಸಿಕ್ಕದ ರೀತಿಯಲ್ಲಿ.
  2. ದುಜ್ಞೇಯವಾಗಿ; ಅರಿವಿಗೆ ನಿಲುಕದಂತೆ.