elusive ಇಲ್ಯೂ(ಲೂ)ಸಿವ್‍
ಗುಣವಾಚಕ
  1. ತಪ್ಪಿಸಿಕೊಳ್ಳುವ; ದುಜ್ಞೇಯವಾದ; ಅರಿವಿಗೆ; ಬುದ್ಧಿಗೆ, ಗ್ರಹಿಕೆಗೆ — ನಿಲುಕದಿರುವ: an elusive concept ದುಜ್ಞೇಯವಾದ ಕಲ್ಪನೆ, ವಿಚಾರ, ವಿಷಯ.
  2. (ಪ್ರಾಣಿ ಮೊದಲಾದವುಗಳ ವಿಷಯದಲ್ಲಿ) ತಪ್ಪಿಸಿಕೊಳ್ಳುವ; ಜಾಣತನದಿಂದ ನುಣುಚಿಕೊಳ್ಳುವ; ಚತುರತೆಯಿಂದ ಜಾರಿಕೊಳ್ಳುವ.