elucidate ಇಲ್ಯೂ(ಲೂ)ಸಿಡೇಟ್‍
ಸಕರ್ಮಕ ಕ್ರಿಯಾಪದ

ಬೆಳಗು; ಪ್ರಕಾಶಬೀರು; (ಒಂದು ವಿಷಯದ ಮೇಲೆ) ಬೆಳಕು ಚೆಲ್ಲು; ವಿಶದಪಡಿಸು; ವಿವರಿಸು; ಸ್ಪಷ್ಟಪಡಿಸು.