eluate ಎಲ್ಯೂಏಟ್‍
ನಾಮವಾಚಕ

(ರಸಾಯನವಿಜ್ಞಾನ) ಪ್ರೋದ್ಧಾವಿತ (ದ್ರಾವಣ); ಅಧಿಚೂಷಿತ (adsorb) ಪದಾರ್ಥವನ್ನು ದ್ರವವೊಂದರಿಂದ ತೊಳೆದು ಪಡೆದ ದ್ರಾವಣ.