eloquent ಇಲಕ್ವಂಟ್‍
ಗುಣವಾಚಕ
  1. (ಭಾಷೆಯ ವಿಷಯದಲ್ಲಿ) ವಾಗ್ಝರಿಯ; ವಾಕ್ಪ್ರವಾಹದಿಂದ ಕೂಡಿದ; ನಿರರ್ಗಳವಾದ, ಶಕ್ತವಾದ, ಸಂದರ್ಭೋಚಿತ ಮಾತುಗಾರಿಕೆಯಿಂದ ಕೂಡಿದ.
  2. ಸ್ಪಷ್ಟವಾಗಿ ಸೂಚಿಸುವ; ಸ್ಫುಟವಾಗಿ ವ್ಯಕ್ತಗೊಳಿಸುವ: looks eloquent of admiration ಮೆಚ್ಚಿಗೆಯನ್ನು ಸ್ಪಷ್ಟವಾಗಿ ಸೂಚಿಸುವ ನೋಟ.